Home
About Humnabad TMC
ಈ ನಗರಕ್ಕೆ ಪೂರ್ವದಲ್ಲಿ ಜಯಸಿಂಹ ನಗರವೆಂದು ಕರೆಯುತ್ತಿದ್ದರು. ನಿಜಾಮನ ಅಡಳಿತದಲ್ಲಿ ಇದಕ್ಕೆ ಹುಮನಾಬಾದ ಎಂಬ ಹೆಸರಾಯಿತು. ಹುಮನಾಬಾದ ಪುರಸಭೆಯು 1949 ರಲ್ಲಿ ಸ್ಥಾಪನೆಗೊಂಡಿದ್ದು, 23 ಮತದಾನ ವಿಭಾಗಗಳು ಮತ್ತು 23 ಪುರಸಭೆ ಸದಸ್ಯರನ್ನು ಒಳಗೊಂಡಿರುತ್ತದೆ. 2001 ರ ಜನಗಣತಿ ಪ್ರಕಾರ ಪಟ್ಟಣದ ಒಟ್ಟು ಜನಸಂಖ್ಯೆ 36514 ಹೊಂದಿರುತ್ತದೆ. ಪಟ್ಟಣವು ಬೀದರ ದಿಂದ 55ಕಿ.ಮಿ ದೊರದಲ್ಲಿದೆ. ಪಟ್ಟಣಕ್ಕೆ ಕಾರಂಜಾ ಡ್ಯಾಂ ನಿಂದ ನೀರು ಸರಬರಾಜು ಮಾಡಲಾಗುತಿದ್ದು ಇದು 20ಕಿ.ಮಿ.ದೊರದಲ್ಲಿದೆ.ಈ ನಗರಕ್ಕೆ ಪೂರ್ವದಲ್ಲಿ ಜಯಸಿಂಹ ನಗರವೆಂದು ಕರೆಯುತ್ತಿದ್ದರು. ನಿಜಾಮನ ಅಡಳಿತದಲ್ಲಿ ಇದಕ್ಕೆಹುಮನಾಬಾದ ಎಂಬ ಹೆಸರಾಯಿತು. ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ೯ರ ಮೇಲೆ ಇದ್ದು ಮುಂಬಯಿ ಹೈದ್ರಾಬಾದಕ್ಕೆ ಸಂಪರ್ಕ ಕಲ್ಪಿಸುತ್ತದೆ.
_____________________________________________________________________________________________________________________________
-
The Town Municipal Council (TMC) Humnabad was constituted in 1949.
-
Humnabad Town is situated at Mumbai - Hyderabad National Highway No.9 and State Highway Bidar-Gulbarga at a distance of 670 Kms from Bangalore., in Bidar Dist of North Karnataka
-
It has a population of 36,514 as per census 2001.
-
The TMC has 23 wards and equal number of councilors and 5 numbers of Nominated Councilors.
-
Humnabad TMC stretches to an area of 18 SqKms.
-
The town has the famous Sri. Veerbhadreshwar temple.
-
Every year on 26th January, 8 days jatra Mohotsav is celebrated and many people come from states of Maharastra(MH), Andra Pradesh (AP) and North Karnataka.
- The Town is using drinking water from Karanja dam.
___________________________________________________________________________________________________________________________
ಗಣಕೀಕರಣ : ಪುರಸಭೆ ಹುಮನಾಬಾದ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕೃತಗೊಳಿಸುವದು ಪ್ರಗತಿಯಲ್ಲಿದು ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1995 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08483-271722 ಮೂಲಕ ನೂಂದಣೆ ಮಾಡಬಹುದು.
___________________________________________________________________________________________________________________________
Computerisation: Properties within Humnabad TMC limits have been identified through field survey and the Computerisation of detail information collected through survey is under process. Birth & Death records are available online from the year 1995. Citizens are requested to use this facility for registration and obtain Birth and Death Certificates Online only . Citizens can register there Complaints online or through Phone No: 08483-271722.
__________________________________________________________________________________________________________________________
This Page is maintained by Chief Officer TMC Humnabad, Contact No: 9482123466

